ಹಿಜಿಡಾ ಹಬ್ಬದಲ್ಲಿ ಭಾಗಿಯಾದ ಗೌತಮ್ ಗಂಭೀರ್ | Oneindia Kannada

2018-09-14 147

ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ಗೌತಮ್ ಗಂಭೀರ್ ಅವರು ಸೀರೆಯುಟ್ಟು, ಬಿಂದಿ ಇಟ್ಕೊಂಡು ತೃತೀಯ ಲಿಂಗಿಗಳ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಸೇವೆಯಲ್ಲೂ ಹೆಸರು ಮಾಡುತ್ತಿರುವ ಗಂಭೀರ್ ಅವರು ಇಲ್ಲಿ ನಡೆದಿರುವ ಏಳನೇ ವರ್ಷದ ಹಿಜಡಾ ಹಬ್ಬದಲ್ಲಿ ಪಾಲ್ಗೊಂಡಿದ್ದರು.

Team India's former cricketer Gautam Gambhir has appeared in sari, bindi and tertiary lingerie. Gautam Gambhir, who is also known for his social service, participated in the seventh anniversary celebration of the festival.